ಎಕ್ಸಂಬದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ

ಎಕ್ಸಂಬದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ

ಚಿಕ್ಕೋಡಿ ತಾಲೂಕಿನ ಎಕ್ಸಂಬದಲ್ಲಿ ಅನಿಲ್ ಕಮತಿಯವರ ಗೆಳೆಯರ ಬಳಗದ ವತಿಯಿಂದ ಜರುಗಿದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಖ್ಯಾತ ನಟ ರಾಮಕೃಷ್ಣ, ಪಂಚಮ ಶಿವಲಿಂಗೇಶ್ವರ ನಿಡಸೋಸಿ ಶ್ರೀಗಳು ಹಾಗೂ ಗಣ್ಯ ಮಾನ್ಯರು ಉಪಸ್ಥಿತರಿದ್ದರು.#KarnatakaRajyotsava#rajyotsava

Share this post