Blog

Agriculture workshop at Ankali- 30th Dec 2022

Presided over the workshop on “Management of Ratoon Sugarcane”, organized by ICAR KLE Krishi Vigyan Kendra, Mattikopp in association with Chidanand Basaprabhu Kore Sahakari Sakkare Karkhane Niyamith,Chikkodi, Shivshakthi Sugars Ltd., Yadravi and Indian Farmers Fertilizer Co-operative Ltd. (IFFCO)#klesociety#agriculture#research

Inauguration of the New Building of the KLE Kannada Medium School at Yadrav

We at KLE continue to upgrade the infrastructure of our Rural institutions in order to offer an ambience conducive to modern day education. The newly constructed school building of KLE Kannada Medium School, Yadrav was inaugurated by Shri B C Nagesh, Honorable Minister for Primary and Secondary Education, Govt of Karnataka. Shri D M Aihole, MLA, Raibag, Shri Mahantesh Koujalagi, President, KLE Society, Members of the Board of Management, KLE Society, Directors of C B Kore Sahakari Sakkare Karkhane, [...]

ಬೆಳಗಾವಿಯ ಕನ್ನಡ ಭವನದಲ್ಲಿ ಭವ್ಯ ಹವಾನಿಯಂತ್ರಿತ ರಂಗಮಂದಿರ ಉದ್ಘಾಟನೆ-27th Dec 2022

ಗಡಿಭಾಗ ಬೆಳಗಾವಿಯಲ್ಲಿ ಕನ್ನಡ ಭವನ ನೂತನ ರಂಗಮಂದಿರದ ಉದ್ಘಾಟನೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಉದ್ಘಾಟಿಸಿದರು. ಗದಗ ತೋಂಟದಾರ್ಯ ಜಗದ್ಗುರು ಜಗದ್ಗುರು ಶ್ರೀಮಠದ ಸಿದ್ದರಾಮ ಮಹಾ ಸ್ವಾಮೀಜಿ, ನಿಡಸೋಶಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಗೋವಿಂದ ಕಾರಜೋಳ್, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಮಹೇಶ್ ಜೋಶಿ, ಸಂಸದರಾದ ಶ್ರೀಮತಿ ಮಂಗಳ ಸುರೇಶ್ ಅಂಗಡಿ, ಹಾಗೂ ಚಲನಚಿತ್ರ ನಟಿ ಶ್ರೀಮತಿ ಗಿರಿಜಾ ಲೋಕೇಶ್, ಶಾಸಕರಾದ ಶ್ರೀ ಅನಿಲ್ ಬೆನಕೆ, ಶ್ರೀ ಅಭಯ್ ಪಾಟೀಲ್, ಮಾಂತೇಶ್ ಕವಟಿಗಿಮಠ ವೇದಿಕೆ ಮೇಲೆ ಉಸಿತರಿದ್ದರು.

“Life Time Achievement” Award by Veera Shaiva Lingayat Pratishthan, Solapur- 25th Dec 2022

Honoured by the gracious bestowal of the “Life Time Achievement” Award by Veera Shaiva Lingayat Pratishthan,Solapur for my humble contributions to education and healthcare.The event was graced by the holy presence of Srikanth Shivacharya Mahaswamiji (Nagansur). Rajshekhar Shivdare (The Chairman of Valsang Spinning Mill, Solapur), Shri Amar Sabale (former member of Rajya Sabha) Shri Rajasekhar Bijapure (The President of Lingayat Pratishthan, Solapur), Adv. Basavraj Salgar and other dignitaries were present.

ಶ್ರೀ ದೂಧಗಂಗಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನೆ- 20th Dec 2022

ಚಿಕ್ಕೋಡಿ ತಾಲೂಕಿನ ಸದಲಗದ ಶ್ರೀ ದೂಧಗಂಗಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಶ್ರೀ ಮಹಾಂತೇಶ ಕವಟಗಿಮಠ, ಮಾಜಿ ಸಂಸದರಾದ ಶ್ರೀ ರಮೇಶ ಕತ್ತಿ, ಮಾಜಿ ಸಚಿವರಾದ ಶ್ರೀ ಪ್ರಕಾಶ ಪಾಟೀಲ, ಶ್ರೀ ವೀರಕುಮಾರ ಪಾಟೀಲ, ಶ್ರೀ ಭರತ ಬನವನೆ, ಶ್ರೀ ಮಲ್ಲಿಕಾರ್ಜುನ ಕೋರೆ, ಶ್ರೀ ಅರುಣ ದೇಸಾಯಿ, ಶ್ರೀ ಚೇತನ ಪಾಟೀಲ, ಶ್ರೀ ಸುಜಾತಾ ಖೋತ ಮತ್ತಿತರರು ಉಪಸ್ಥಿತರಿದ್ದರು.

ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಆಧಾರಿತ ‘ವಿರಾಗಿ’ ಚಲನಚಿತ್ರದ ಧ್ವನಿ ಸುರಳಿಯ ಬಿಡುಗಡೆ

ಬೆಳಗಾವಿಯ ಕೆ ಎಲ್ ಇ ಲಿಂಗರಾಜ ಕಾಲೇಜಿನ ಮೈದಾನದಲ್ಲಿ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಆಧಾರಿತ ‘ವಿರಾಗಿ’ ಚಲನಚಿತ್ರದ ಧ್ವನಿ ಸುರಳಿಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪನವರು ಬಿಡುಗಡೆಗೊಳಿಸಿದರು. ಬೆಳಗಾವಿಯ ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು, ಹೊಸೂರ ಮಠದ ಶ್ರೀ ಗಂಗಾಧರ ಮಹಾಸ್ವಾಮಿಗಳು, ಹಾಗೂ ಮುನವಳ್ಳಿಯ ಶ್ರೀ ಮುರುಗೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಸಚೇತಕರಾದ ಶ್ರೀ ಮಹಾಂತೇಶ ಕವಟಗಿಮಠ ಹಾಗೂ ಗಣ್ಯರು ಉಪಸ್ಥಿತರಿದ್ದರು.

Inauguration of the 44th Indian Geography Congress

Happy to be part of the inauguration of the International Conference as part of the 44th Indian Geography Congress. The event based on issues of #climatechange #waterresource #Agriculture and #sustainabledevelopment was inaugurated by Shri Basavaraj Bommai, Honorable Chief Minister of Karnataka. Shri B S Yediyurappa, Senior BJP Leader and Former Chief Minister of Karnataka, Dr C N Ashwath Narayan, Honorable Minister for Higher Education, Dr Ashok Dalawai, IAS, CEO, Ministry of Agriculture, Shri C C Patil, Honorable PWD Minister, [...]