Author - Author

ಬಿ ಎಲ್ ಡಿ ಇ ಸಂಸ್ಥೆಗೆ ಭೇಟಿ

ಬಿ ಎಲ್ ಡಿ ಇ ಸಂಸ್ಥೆಗೆ ಭೇಟಿ ನೀಡಲಾಗಿತ್ತು. ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಹಾಗೂ ಬಿ ಎಂ ಪಾಟೀಲ್ ವೇದಿಕೆಯ ಮಹಾವಿದ್ಯಾಲಯ ದ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಟ್ರಾಮ ಸೆಂಟರ್ ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ವಚನ ಪಿತಾಮಹ ಡಾಕ್ಟರ್ ಪ ಗು ಹಳಕಟ್ಟಿ ಮ್ಯೂಸಿಯಂಗೆ ಭೇಟಿ ನೀಡಲಾಯಿತು. ಗದಗ ತೋಂಟದಾರ್ಯ ಡಾ. ಸಿದ್ದರಾಮಯ್ಯ ಮಹಾಸ್ವಾಮೀಜಿ, ಸಚಿವ ಎಂ ಬಿ ಪಾಟೀಲ್ ಉಪಸ್ಥಿತರಿದ್ದರು

ಭಾರತೀಯ ಜನತಾ ಪಕ್ಷದ ಗ್ರಾಮಾಂತರ ಜಿಲ್ಲಾ ರಾಮದುರ್ಗ ಮಂಡಳದ ವತಿಯಿಂದ ನಡೆದ ಸನ್ಮಾನ ಸಮಾರಂಭ

ಭಾರತೀಯ ಜನತಾ ಪಕ್ಷದ ಗ್ರಾಮಾಂತರ ಜಿಲ್ಲಾ ರಾಮದುರ್ಗ ಮಂಡಳದ ವತಿಯಿಂದ ನಡೆದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ ಕ್ಷಣ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀ ಜಗದೀಶ್ ಶೆಟ್ಟರ, ಎಂಎಲ್ ಸಿ ಶ್ರೀ ಮುರುಗೇಶ ನಿರಾಣಿ, ಮಾಜಿ ಎಂಎಲ್ ಸಿ ಶ್ರೀ ಮಹಾಂತೇಶ ಕವಟಗಿಮಠ ಸೇರಿದಂತೆ ಗಣ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Visit of delegation for Xavier University,Aruba

Visit of the delegation from Xavier University School of Medicine and Veterinary Sciences, Aruba led by Shri Ravishankar Bhooplapur, President, Dr. Arun Kumar Dubey, Chief Academic Officer and Dr. Kevin Pawlak, Dean of Pre-Med Program to KLE Academy of Higher Education and Research Deemed-to-be-University Belagavi to explore opportunities for academic collaboration. Had a very fruitful interaction with the team. #klesociety#education#collaboration