Blog

ಬೆಳಗಾವಿಯ ಕನ್ನಡ ಭವನದಲ್ಲಿ ಭವ್ಯ ಹವಾನಿಯಂತ್ರಿತ ರಂಗಮಂದಿರ ಉದ್ಘಾಟನೆ-27th Dec 2022

ಗಡಿಭಾಗ ಬೆಳಗಾವಿಯಲ್ಲಿ ಕನ್ನಡ ಭವನ ನೂತನ ರಂಗಮಂದಿರದ ಉದ್ಘಾಟನೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಉದ್ಘಾಟಿಸಿದರು. ಗದಗ ತೋಂಟದಾರ್ಯ ಜಗದ್ಗುರು ಜಗದ್ಗುರು ಶ್ರೀಮಠದ ಸಿದ್ದರಾಮ ಮಹಾ ಸ್ವಾಮೀಜಿ, ನಿಡಸೋಶಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಗೋವಿಂದ ಕಾರಜೋಳ್, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಮಹೇಶ್ ಜೋಶಿ, ಸಂಸದರಾದ ಶ್ರೀಮತಿ ಮಂಗಳ ಸುರೇಶ್ ಅಂಗಡಿ, ಹಾಗೂ ಚಲನಚಿತ್ರ ನಟಿ ಶ್ರೀಮತಿ ಗಿರಿಜಾ ಲೋಕೇಶ್, ಶಾಸಕರಾದ ಶ್ರೀ ಅನಿಲ್ ಬೆನಕೆ, ಶ್ರೀ ಅಭಯ್ ಪಾಟೀಲ್, ಮಾಂತೇಶ್ ಕವಟಿಗಿಮಠ ವೇದಿಕೆ ಮೇಲೆ ಉಸಿತರಿದ್ದರು.

“Life Time Achievement” Award by Veera Shaiva Lingayat Pratishthan, Solapur- 25th Dec 2022

Honoured by the gracious bestowal of the "Life Time Achievement" Award by Veera Shaiva Lingayat Pratishthan,Solapur for my humble contributions to education and healthcare.The event was graced by the holy presence of Srikanth Shivacharya Mahaswamiji (Nagansur). Rajshekhar Shivdare (The Chairman of Valsang Spinning Mill, Solapur), Shri Amar Sabale (former member of Rajya Sabha) Shri Rajasekhar Bijapure (The President of Lingayat Pratishthan, Solapur), Adv. Basavraj Salgar and other dignitaries were present.

ಶ್ರೀ ದೂಧಗಂಗಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನೆ- 20th Dec 2022

ಚಿಕ್ಕೋಡಿ ತಾಲೂಕಿನ ಸದಲಗದ ಶ್ರೀ ದೂಧಗಂಗಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಶ್ರೀ ಮಹಾಂತೇಶ ಕವಟಗಿಮಠ, ಮಾಜಿ ಸಂಸದರಾದ ಶ್ರೀ ರಮೇಶ ಕತ್ತಿ, ಮಾಜಿ ಸಚಿವರಾದ ಶ್ರೀ ಪ್ರಕಾಶ ಪಾಟೀಲ, ಶ್ರೀ ವೀರಕುಮಾರ ಪಾಟೀಲ, ಶ್ರೀ ಭರತ ಬನವನೆ, ಶ್ರೀ ಮಲ್ಲಿಕಾರ್ಜುನ ಕೋರೆ, ಶ್ರೀ ಅರುಣ ದೇಸಾಯಿ, ಶ್ರೀ ಚೇತನ ಪಾಟೀಲ, ಶ್ರೀ ಸುಜಾತಾ ಖೋತ ಮತ್ತಿತರರು ಉಪಸ್ಥಿತರಿದ್ದರು.

ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಆಧಾರಿತ ‘ವಿರಾಗಿ’ ಚಲನಚಿತ್ರದ ಧ್ವನಿ ಸುರಳಿಯ ಬಿಡುಗಡೆ

ಬೆಳಗಾವಿಯ ಕೆ ಎಲ್ ಇ ಲಿಂಗರಾಜ ಕಾಲೇಜಿನ ಮೈದಾನದಲ್ಲಿ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನ ಆಧಾರಿತ 'ವಿರಾಗಿ' ಚಲನಚಿತ್ರದ ಧ್ವನಿ ಸುರಳಿಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪನವರು ಬಿಡುಗಡೆಗೊಳಿಸಿದರು. ಬೆಳಗಾವಿಯ ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು, ಹೊಸೂರ ಮಠದ ಶ್ರೀ ಗಂಗಾಧರ ಮಹಾಸ್ವಾಮಿಗಳು, ಹಾಗೂ ಮುನವಳ್ಳಿಯ ಶ್ರೀ ಮುರುಗೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಸಚೇತಕರಾದ ಶ್ರೀ ಮಹಾಂತೇಶ ಕವಟಗಿಮಠ ಹಾಗೂ ಗಣ್ಯರು ಉಪಸ್ಥಿತರಿದ್ದರು.

Inauguration of the 44th Indian Geography Congress

Happy to be part of the inauguration of the International Conference as part of the 44th Indian Geography Congress. The event based on issues of #climatechange #waterresource #Agriculture and #sustainabledevelopment was inaugurated by Shri Basavaraj Bommai, Honorable Chief Minister of Karnataka. Shri B S Yediyurappa, Senior BJP Leader and Former Chief Minister of Karnataka, Dr C N Ashwath Narayan, Honorable Minister for Higher Education, Dr Ashok Dalawai, IAS, CEO, Ministry of Agriculture, Shri C C Patil,...

Health Exhibition at KLE JN Medical College

We at KLE are constantly engaged in generating awareness regarding healthcare and health sciences education, especially among the student community in the region. This year on the occasion my 75th Birthday- Amrut Mahotsav the KLE JN Medical College has organized a special exhibition at the Nehru Nagar campus, Belagavi. The exhibition from 21st to 29th Nov is free for all and also includes a visit to the world famous Pathology and Anatomy Museum and the Hi-fidelity Simulation Centre.Smt Mangal Angadi,...

107th Foundation Day of KLE

KLE Society celebrated it's 107th Foundation Day at an event held at Dr Jirge Hall, KLE Centenary Convention Centre, J N Medical College Campus on 19th Nov 2022.Welcoming the gathering, I shed light upon the history and evolution of KLE Society from it's humble beginnings. Making a special mention of the Saptarishis, the founding fathers, I lauded their visionary efforts in initiating the transformation of society through education by establishing the first school of KLE Society in 1916. I further...

Inauguration of Cuticon 2022

Inauguration of KUTICON 2022, 13th Indian Association of Dermatologists convention at KLE Centenary Convention Centre hosted by J N Medical College, Dermatology Association of Belagavi & Belgaum Institute of Medical Sciences (BIMS).Over 500 delegates were present in the three day event.